ಗದುಗಿನ ಶಿವಸಂಗಮ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಗರದಲ್ಲಿ ಸಹಕಾರಿ ಬೈಕ್ ರ್ಯಾಲಿ ಕೈಗೊಂಡು ಜನಜಾಗೃತಿ ಮೂಡಿಸಲಾಯಿತು. ಚಂದ್ರಶೇಖರ ಕರಿಯಪ್ಪನವರ, ಜಿ.ಎಂ.ಪಲ್ಲೇದ, ವ್ಹಿ.ಎಸ್.ಶಿವಕಾಳಿಮಠ, ಮಹೇಶ ಗಾಣಿಗೇರ, ಎಂ.ಬಿ.ಲಿಂಗದಾಳ, ಪಿ.ಜೆ.ದೇಸಾಯಿಮಠ, ಜಗದೀಶ ಹುಡೇದ, ಸುರೇಶ ಸರ್ವಿ, ಬಸವರಾಜ ಹಳ್ಳಿಕೇರಿ, ಎಸ್.ವ್ಹಿ.ಸರ್ವಿ ಸೇರಿದಂತೆ ಮುಂತಾದವರಿದ್ದರು.