ಬೆಂಗಳೂರಿನಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಧಾರವಾಡ- 71 ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಇಸ್ಮಾಯಿಲ್ ತಮಟಗಾರ ಮತ್ತು ಹು-ಧಾ ಪಶ್ಚಿಮ ಟಿಕೆಟ್ ಗೆ ದೀಪಕ ಚಿಂಚೋರೆ ಅರ್ಜಿ ಸಲ್ಲಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಕಿತ್ತೂರ, ರಫೀಕ ದರಗದ, ರೋಹಣ ಹಿಪ್ಪರಗಿ ಇತರರು ಜೊತೆಗಿದ್ದರು.