Bangalore tech summit at place ground students from tamilnadu

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭವಾಗಿರುವ ಟೆಕ್ ಶೃಂಗಸಭೆಯಲ್ಲಿ ತಮಿಳುನಾಡು ಶಾಲೆಯ ವಿದ್ಯಾರ್ಥಿಗಳು ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡಿರುವುದು.