ಹು.ಧಾ. ಪಶ್ಚಿಮ ವಿಧಾನಸಭಾ ಕ್ಷೇತ್ರ 74 ರಿಂದ ಸ್ಪರ್ಧಿಸಬಯಸಿ ಕಾಂಗ್ರೆಸ್ ಟಿಕೆಟ್‍ಗಾಗಿ ಅಲ್ತಾಫ ನವಾಜ್ ಕಿತ್ತೂರ ಅವರು ಬೆಂಗಳೂರಿನ ಕೆಪಿಸಿಸಿ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಸಮದ ಗುಲಬರ್ಗಾ, ಎಸ್.ಎಸ್. ಪಠಾಣ, ಮಹ್ಮದ ಯುಸುಫ ಬಂಗ್ಲೆವಾಲೆ, ಬಸವರಾಜ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.