ನಗರದ ಅಮರಗೋಳದಲ್ಲಿ ಕೃಪಾ ಎಜ್ಯುಕೇಶನ್ ಸೊಸೈಟಿ ಶಾಲೆಯ ವಿದ್ಯಾರ್ಥಿಗಳ ಗುರುವಂದನಾ, ಬಾಲ್ಯ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಪುಂಡಲೀಕ ಜರತಾರಘರ, ವಿವೇಕ ಅಣವೇಕರ, ಮುಗಳಿ (ಕೊಳೂರ) ಶ್ರೀಧರ ಗುಜ್ಜರ, ವಿನಾಯಕ ಶಂಕರ ಶೆಟ್ಟಿ, ಸಂಜೀವ ನಾಡಗೌಡ, ಶುಭಾ ನಿವರ್ಗಿ, ವೀಣಾ ಹೆಗಡೆ, ಸುಧಾ ಮಂಗಳೂರಮಠ, ಪ್ರಶಾಂತ ಶೆಟ್ಟರ, ದೀಪಕ ಇನಾಮದಾರ, ಸುನೀತಾ ಕುದರಿ ಪಾಲ್ಗೊಂಡಿದ್ದರು.