ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭಕ್ಕೆ ಧಾರವಾಡ ಕೆಎಂಎಫ್ ಆವರಣದಲ್ಲಿಂದು ಚಾಲನೆ ನೀಡಲಾಯಿತು. ಸಚಿವ ಹಾಲಪ್ಪ ಆಚಾರ, ಶಾಸಕ ಅಮೃತ ದೇಸಾಯಿ, ಕಲಘಟಗಿ ಶಾಸಕ ಸಿ. ಎಂ. ನಿಂಬಣ್ಣವರ, ಅಧ್ಯಕ್ಷ ಶಂಕರ ಮುಗದ ಸೇರಿದಂತೆ ಹಲವರು ಇದ್ದರು.