ಕೋಲಾರದ ಗೌರಿಪೇಟೆಯಲ್ಲಿನ ಶ್ರೀ ಬಯಲು ಬಸವೇಶ್ವರ ದೇವಾಲಯದಲ್ಲಿ ಶ್ರೀ ಭದ್ರಶೆಟ್ಟಿ ಬೈಲಪ್ಪನವರ ಕುಟುಂಬದವರಿಂದ ಶ್ರೀ ಬಯಲು ಬಸವೇಶ್ವರ ಸ್ವಾಮಿಗೆ ಕಾರ್ತಿಕ ಸೋಮವಾರದ ಪ್ರಯುಕ್ತ ಹಣ್ಣುಗಳ ಅಲಂಕಾರದ ವಿಶೇಷ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.