ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸೀತಿಬೆಟ್ಟದಲ್ಲಿ ಬೈರೇಶ್ವರಸ್ವಾಮಿಯ ಪೂಜೆಯ ನಂತರ ಸಾಮೂಹಿಕ ಭೋಜನದ ಪ್ರಸಾದ ಸ್ವೀಕರಿಸಿದ ನಂತರ ಸಮೀಪದ ಗರುಡಪಾಳ್ಯದಲ್ಲಿನ ದಿವಂಗತ ಸಿ. ಬೈರೇಗೌಡರ ಸಮಾಧಿಗೆ ಪೂಜೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಟ ಬೈರೇಗೌಡ, ಶಾಸಕರಾದ ಕೆ. ಶ್ರೀನಿವಾಸಗೌಡ, ರಮೇಶ್ ಕುಮಾರ್, ನಸ್ಸೀರ್ ಆಹಮದ್, ಮುಂತಾದವರು ಹಾಜರಿದ್ದರು,