ನಗರದ ಈದ್ಗಾ ಮೈದಾನದಲ್ಲಿಂದು ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯನ್ನು ಶ್ರೀರಾಮ ಸೇನಾ ವತಿಯಿಂದ ಆಚರಿಸಲಾಯಿತು. ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮತ್ತಿತರರು ಉಪಸ್ಥಿತರಿದ್ದರು.