ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ರಾಜ್‌ಕುಮಾರ್ ರಸ್ತೆಯಲ್ಲಿ ತಾಲೀಮು ನಡೆಸಿದ್ದರಿಂದ ವಾಹನ ದಟ್ಟಣೆಯೇ ಆಂಬುಲೆನ್ಸ್ ವಾಹನ ಸಿಲುಕಿರುವುದು.