ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಾರ್ಡ್ 73 ರ ಕೃಷ್ಣಾಪೂರ ಓಣಿಯ ಹಿರಿಯರು ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಈರಪ್ಪ ಎಮ್ಮಿ ಅವರಿಗೆ ಮಹಾ ನಗರ ಪಾಲಿಕೆ ವತಿಯಿಂದ ಧೀಮಂತ ಸನ್ಮಾನ ನೀಡಿದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಪೂರ್ವ ವಿಧಾನಸಭಾ ಕ್ಷೇತ್ರದ ಹಿರಿಯರು ಚಂದ್ರಶೇಖರ ಗೋಕಾಕ ಅವರ ನೇತೃತ್ವದಲ್ಲಿ ಸನ್ಮಾನಿಸಿದರು. ಹು ಧಾ ಮಹಾ ನಗರ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕಾಟಕರ, ಮಹಾಂತೇಶ ಗೀರಿಮಠ, ಅಶ್ಫಾಕ್ ಬಿಜಾಪುರ, ಪ್ರವೀಣ್ ಕುಬಸದ, ಗೌಡರ ಹರೀಶ್ ಹಳ್ಳಿಕೇರಿ, ಶಿವು ಕೋತಬಾಳ ಉಪಸ್ಥಿತರಿದ್ದರು.