photo from Yeshwanth

ನಗರದ ಶಿವಾಜಿನಗರದ ಶಿವನ್‌ಚೆಟ್ಟಿ ಗಾರ್ಡನ್ ನಾಗರಿಕರ ಕನ್ನಡ ಸಂಘದ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಸಕ ರಿಜ್ವಾನ್ ಅರ್ಷದ್, ಭಾವಸಾರ ಬ್ಯಾಂಕ್ ನಿರ್ದೇಶಕ ಪಿ.ಎಸ್. ಚಂದ್ರಶೇಖರ್, ಸಂಘದ ಪದಾಧಿಕಾರಿಗಳಾದ ರಾಜಣ್ಣ, ವಾಸು, ಮೇಸ್ತ್ರಿ ಕೃಷ್ಣ, ಆರಿಫ್ ಮತ್ತಿತರರು ಇದ್ದಾರೆ.