ವಿಶಿಷ್ಟ ಚಿತ್ರ ಪ್ರದರ್ಶನ ಮೂಲಕ ಕನ್ನಡ ಸಾಹಿತಿಗಳ ಪರಿಚಯ ಛಾಯಾಚಿತ್ರಗಳ ಪ್ರದರ್ಶನವನ್ನು ನಿರ್ದೇಶಕ ಟಿ.ಎಸ್. ನಾಗಾಭರಣ ವೀಕ್ಷಿಸಿದರು. ಸಾಹಿತಿ ಲಕ್ಷ್ಮಣರಾವ್, ಪಾ.ಸಾ. ಕುಮಾರ್, ಡಾ. ವಿಜಯಲಕ್ಷ್ಮೀ, ಬಾಳೆಕುಂದ್ರಿ ಡಾ. ಬಿ.ಎಸ್. ಸತ್ಯವತಿ ಇದ್ದಾರೆ.