ಎರಡನೇ ಮೈಸೂರು ದಸರಾ ಎಂದೇ ಖ್ಯಾತಿ ಪಡೆದಿರುವ ಹೆಬ್ಬಾಳ ಕ್ಷೇತ್ರದ ಮುನಿರೆಡ್ಡಿ ಪಾಳ್ಯದಲ್ಲಿ ಸೆ. ೨೬ ಪ್ರಾರಂಭವಾಗುವ ದಸರಾ ಉತ್ಸವ ಧ್ವಜಸ್ಥಂಬಕ್ಕೆ ಶಾಸಕ ಭೈರತಿ ಸುರೇಶ್ ಪೂಜೆ ನೆರವೇರಿಸಿದರು. ಮಾಜಿ ಪಾಲಿಕೆ ಸದಸ್ಯರು, ಸ್ಥಳೀಯ ಮುಖಂಡರುಗಳು ಇದ್ದಾರೆ.