Pulikeshnagar MLA Akhanda Srinivas Murthy doing Guddali Pooja to start development work in Ratan singh layout in kavalbyrsandra ward 32 local people and Congress Mahila unit president G.V.Sujatha and others present

ನಗರದ ಕಾವಲ್‌ಬೈರಸಂದ್ರ ವಾರ್ಡ್‌ನ ರತನ್‌ಸಿಂಗ್ ಲೇಔಟ್‌ನಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿರವರು ಗುದ್ದಲಿಪೂಜೆ ನೆರವೇರಿಸಿದರು. ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಜಿ.ವಿ. ಸುಜಾತ, ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.