ನಗರದ ವಾರ್ಡ್ 73 ರಲ್ಲಿ 24*7 ನಿರಂತರ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಯಿಲಾತು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶೀಲಾ ಮಂಜುನಾಥ ಕಾಟಕರ, ರಾಮಚಂದ್ರ ಮಟ್ಟಿ, ಕೃಷ್ಣಪ್ಪಾ ಕನಾನಾ, ಜಯರಾಜ ಡೋಂಗಿ, ಚಂದ್ರು ಪೂಜಾರ, ಬಾಬು ಪೂಜಾರ, ಸಹದೇವ ದೊಡಮನಿ, ಪ್ರಕಾಶ್ ಒಂಟಮನಿ ಮತ್ತಿತರರು ಉಪಸ್ಥಿತರಿದ್ದರು