ಅಖಿಲ ಭಾರತೀಯ ತೆರಾಪಂಥ ಯುವಕ ಪರಿಷತ್ ಏರ್ಪಡಿಸಿದ್ದ ರಕ್ತದಾನ ಅಮೃತ ಮಹೋತ್ಸವದಲ್ಲಿ ಯುವಕರು ರಕ್ತದಾನ ಮಾಡಿದರು. ವಿಜಯನಗರ ಯುವ ಪರಿಷತ್ ಪದಾಧಿಕಾರಿಗಳು, ಅಧ್ಯಕ್ಷ ಶ್ರೆಯಾನಸ್ ಗೋಲೆಚ, ಕಾರ್ಯದರ್ಶಿ ರಾಖೇಶ್ ಪೊಕ್ರಾನ, ಸಲಹೆಗಾರರಾದ ಬಿ.ವಿ. ಚಂದ್ರಶೇಖರರಾಜು, ಮನೋಜ್ ಕುಮಾರ್ ಬೇಸ್, ಮತ್ತಿತರರು ಇದ್ದಾರೆ.