ಪ್ರಧಾನಿ ನರೇಂದ್ರ ಮೋದಿರವರ ಹುಟ್ಟುಹಬ್ಬದ ಪ್ರಯುಕ್ತ ರಾಮಮೂರ್ತಿನಗರ ವಾಡ್೯ನ ಬಿಜೆಪಿ ಕಚೇರಿಯಲ್ಲಿ ಮಾಜಿ ಬಿಬಿಎಂಪಿ ಸದಸ್ಯೆ ಪದ್ಮಾವತಿ ಶ್ರೀನಿವಾಸ್‌ರವರು, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿದರು. ಮಾಜಿ ನಾಮ ನಿರ್ದೇಶಿತ ಸದಸ್ಯ ಕಲ್ಕೆರೆ ಶ್ರೀನಿವಾಸ್, ವಾರ್ಡ್ ಅಧ್ಯಕ್ಷ ಗೋವಿಂದಪ್ಪ, ಪ್ರಧಾನ ಕಾರ್ಯದರ್ಶಿ ಬಾಲು, ಮುಖಂಡರಾದ ಗೋಪಾಲಕೃಷ್ಣ, ಮುರಳಿ ವಜ್ರೇಶ್, ವೆಂಕಟರಮಣ, ದಿವಾಕರ್, ಶ್ರೀಧರ್, ಕೆ.ಪಿ. ಉನ್ನಿ, ವೇಣುಗೋಪಾಲ ನಾಯರ್, ಮತ್ತಿತರರು ಇದ್ದಾರೆ.