Pulikeshnagar MLA AkhandasrinivasmurthyvisitedSham purArea Ambedkar layout and heard the problems of residential apartments for laying Roads,garbage pick up ontime and patrol tbearea to avoid Drug trafficking water supply etc for which MLA directed the officials to take action immediatey and the roads are sanctioned will belaying shortly

ಪುಲಿಕೇಶಿ ನಗರದ ಶಾಂಪುರದ ಅಂಬೇಡ್ಕರ್ ಲೇ ಔಟ್‌ಗೆ ಭೇಟಿ ನೀಡಿದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿರವರು ಭೇಟಿ ನೀಡಿ ಅಪಾರ್ಟ್‌ಮೆಂಟ್ ನಿವಾಸಿಗಳ ಸಮಸ್ಯೆ ಆಲಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.