ಶ್ರೀ ಜಿಹ್ವೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಪರುಶುರಾಂ ಪಿ ಜಿಲ್ಲಾಳ, ಚನ್ನಪ್ಪಗೌಡ್ರ, ಎಂ. ಎಸ್. ಶಿವಳ್ಳಿಮಠ, ಶ್ರೀಮತಿ ಸರಸ್ವತಿ ಧೋಂಗಡಿ, ರಮೇಶ್ ಕೊಂಗಿ ಮತ್ತಿತರರು ಉಪಸ್ಥಿತರಿದ್ದರು.