ಕುಂದಗೋಳ ಪಟ್ಟಣದ ಪಶು ಆಸ್ಪತ್ರೆಯಲ್ಲಿ ರೈತರ ಹಸು-ಕರುಗಳಿಗೆ ನೆಲಹಾಸುಗಳನ್ನು ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಚ ಶಿವಳ್ಳಿ ಅವರು ವಿತರಣೆ ಮಾಡಿದರು. ಪಶು ಅಧಿಕಾರಿ ಡಾ.ಅವಾರಿ, ವಿವಿಧ ಗ್ರಾಮಗಳ ನೆಲಹಾಸು ಫಲಾನುಭವಿಗಳು ಸೇರಿದಂತೆ ಕೆ.ಬಿ ಕೋರಿ,ಲಕ್ಷ್ಮಣ ಚುಳಕಿ, ಸುರೇಶ ಗಂವಾಯಿ,ಬಸವರಾಜ ಶಿರಸಂಗಿ ಅಡಿವೆಪ್ಪ ಬಂಡಿವಾದ ಗಂಗಾಧರ ಪಾಣಿಗಟ್ಟಿ,ಬಸುರಾಜ ತಳವಾರ, ಮಲಿಕ್ ಶಿರೂರ ಉಪಸ್ಥಿತರಿದ್ದರು.