ನಗರದ ಶಾದಿಮಹಲ್‍ನಲ್ಲಿ ನಡೆದ ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಎಚ್. ಜಲೀಲಸಾಬ, ಪಿ.ಬಿ. ನದಾಫ, ಹಜರತಾಲಿ ದೊಡಮನಿ, ಎಮ್.ಎಚ್. ಬೆಂಡಿಗೇರಿ, ಹುಸೇನಸಾಬ ನದಾಫ್, ಜಿಲ್ಲಾಧ್ಯಕ್ಷರಾದ ಎ.ಎಚ್. ನದಾಫ್, ಬಾಲೆಸಾಬ ಆರ್. ಪಿಂಜಾರ ಎಂ.ಎ. ನದಾಫ, ಎನ್.ಎಫ್. ನದಾಫ, ಹಜರತಾಲಿ ನದಾಫ, ಸಿಕಂದರ ಜಗಳೂರ, ಮಾಬೂಬಸಾಬ ನದಾಫ, ಡಿ.ಎಫ್. ಪಿಂಜಾರ, ಎ.ಎಫ್. ನದಾಫ, ಮಕ್ತುಂಸಾಬ ನದಾಫ, ದಿವಾನಸಾಬ ನದಾಫ, ನಬಿಸಾಬ ನದಾಫ, ಎಫ್.ಎ. ನದಾಫ, ದಾವಲಸಾಬ ನದಾಫ ಪಾಲ್ಗೊಂಡಿದ್ದರು.