ಆಸ್ಪತ್ರೆ ವ. ಸಂಶೋಧನಾ ಕೇಂದ್ರ ಹಾಗೂ ಬಿವ್ಹಿವ್ಹಿ ನೇತ್ರ ಭಂಡಾರ ಮತ್ತು ಪಾರದÀರ್ಶಕ ಪಟಿಲ ಜೋಡಣಾ ಕೇಂದ್ರ ಬಾಗಲಕೋಟ, 37ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಹುನಗುಂದದಲ್ಲಿ ಜರುಗಿತು. ಡಾ ವಿನಾಯಕ, ಡಾ. ರೆವನಸಿದ್ದಪ್ಪ, ಡಾ. ಶ್ರದ್ಧಾ ಮತ್ತಿತರರು ಉಪಸ್ಥಿತರಿದ್ದರು.