ಸಿಂಧಿ ಸೇವಾ ಸಮಿತಿ ಶಾಲೆಯ ೪೦ ನೇ ವಾಷಿಕೋತ್ಸವ ಅಂಗವಾಗಿ ’ವಾಕಥಾನ್ ಹಮ್ಮಿಕೊಳ್ಳಲಾಗಿತು ಫ್ಲ್ಯಾಗ್ ಆಫ್ ,ಮುಖ್ಯ ಅತಿಥಿ .ಎಲ್.ಎಸ್.ತೇಜಸ್ವಿ ಸೂರ್ಯ ವಾಕಥಾನ್‌ಗೆ ಚಾಲನೆ ನೀಡಿದರು. ಗೌರವ ಅತಿಥಿ ಹೆಚ್ಚುವರಿ ಪೊಲೀಸ್ ಆಯುಕ್ತರು.ಸಂದೀಪ್ ಪಾಟೀಲ್, ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ, , ಸಂಚಾರ ಉಪ ಪೊಲೀಸ್ ಆಯುಕ್ತರು, ಕಲಾಕೃಷ್ಣಸ್ವಾಮಿ ಬೆಂಗಳೂರು, ಪ್ರಾದೇಶಿಕ ಅಧಿಕಾರಿ ಡಾ.ರಣಬೀರ್ ಸಿಂಗ್,ವಸಂತನಗರ ವಾರ್ಡ್ ಮಾಜಿ ಕಾರ್ಪೋರೇಟರ್ ಸಂಪತ್ ಕುಮಾರ್, ಸಿಂಧಿ ಸೇವಾ ಸಮಿತಿ ಅಧ್ಯಕ್ಷ ,ಮದನ್ ದೌಲತಾರಂ, ಚೇರ್‍ಮನ್ ಪ್ರಕಾಶ್.ಎಫ್.ಮಧ್ವನಿ, ಗೌರವಾನ್ವಿತ ಕಾರ್ಯದರ್ಶಿ .ಅವಿನಾಶ್.ಎಸ್. ಕುಕ್ರೇಜಾ ಉಪಸ್ಥಿತರಿದ್ದರು.