ನಗರದ ಗಾಂಧಿನಗರ ಕ್ಷೇತ್ರದ ಸುಭಾಷ್‌ನಗರ ವಾರ್ಡ್‌ನ ಬಡವರಿಗೆ, ಶಾಸಕ ದಿನೇಶ್ ಗುಂಡೂರಾವ್‌ರವರು ಇಂದು ಬೆಳಿಗ್ಗೆ ಪಿಂಚಣಿ ಕಾರ್ಡ್ ವಿತರಣೆ ಮಾಡಿದರು. ಬೆಂ. ಕೇಂದ್ರ ಎಸ್.ಸಿ. ಎಸ್.ಟಿ. ಉಪಾಧ್ಯಕ್ಷ ಸತ್ಯ, ಅಧ್ಯಕ್ಷ ಶೇಖರ್ ಹಾಗೂ ಕಾಂಗ್ರೆಸ್ ಮುಖಂಡರು ಇದ್ದಾರೆ.