ಆರ್‌ಸಿಬಿ ಕಿಡ್ಸ್ ಇಂಟರ್ ನ್ಯಾಪ್ಸನಲ್ ಪ್ರೀ- ಶಾಲೆಯಲ್ಲಿ ಇಂದು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ಆರ್‌ಸಿಬಿ ಶಾಲೆಯ ಮುಖ್ಯಸ್ಥರು ಮತ್ತು ಶಿಕ್ಷಕರು ಆಚರಣೆಯಲ್ಲಿ ಭಾಗಿಯಾಗಿದ್ದರು.