H Ravindra Dr Ashwathnarayan A Somashekar Gopinathraju Naveen Ravindra Ramanjini Baabi Venkatesh

ಬಿಜೆಪಿ ಮುಖಂಡ, ಮಾಜಿ ಬಿಬಿಎಂಪಿ ಸದಸ್ಯ ಎಚ್. ರವೀಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣರವರು ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು. ಮುಖಂಡರಾದ ಎ. ಸೋಮಶೇಖರ್, ಗೋಪಿನಾಥರಾಜು, ನವೀನ್ ರವೀಂದ್ರ, ರಾಮಾಂಜಿ, ಬಾಬಿ ವೆಂಕಟೇಶ್, ಮತ್ತಿತರರು ಇದ್ದಾರೆ.