ಚಿಂತಾಮಣಿಗೆ ತೆರಳುವ ಮಾರ್ಗದಲ್ಲಿನ ವಿಜಯಪುರ ಹಾಗೂ ಜಂಗಮ ಕೋಟೆಯಲ್ಲಿ ಅಭಿಮಾನಿಗಳು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಿದರು.