ವೈಜ್ಞಾನಿಕ ಸಾಕ್ಷ್ಯಾಧಾರಗಳ ಮೇಲೆ ಸರ್ಕಾರದ ನೀತಿಗಳನ್ನು ರೂಪಿಸಿರುವುದನ್ನು ಖಂಡಿಸಿ ಇಂಡಿಯಾ ಮಾರ್ಚ್ ಫಾರ್ ಸೈನ್ಸ್ ನ ಸದಸ್ಯರು ನಗರದಲ್ಲಿಂದು ಜಾಥಾ ನಡೆಸಿದರು.