ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ ಉಪ ಚುನಾವಣೆ ಯಲ್ಲಿ ನೂತನ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ತನ್ನ ಮಾರ್ಗ ದರ್ಶಕ ರಾದ ಬಾಬುರಾವ ಚಿಂಚನಸೂರ ಅವರನ್ನು ಶುಕ್ರವಾರ ಮಧ್ಯಾಹ್ನ ಬೆಂಗಳೂರುನಲ್ಲಿ ಹುಮನಾಬಾದ್ ಮತಕ್ಷೇತ್ರದ ಬಿ.ಜೆ.ಪಿ.ಪಕ್ಷದ ಯುವ ಮುಖಂಡರಾದ ಡಾ.ಸಿದ್ದು ಪಾಟೀಲ ಅವರು ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು