ಪುಲಿಕೇಶಿ ನಗರದ ಎ.ಕೆ. ಕಾಲೋನಿಯಲ್ಲಿ ಬಿಡಬ್ಲ್ಯುಎಸ್ಎಸ್ಬಿ ವತಿಯಿಂದ ಕೈಗೊಂಡಿರುವ ಹೊಸ ಪೈಪ್ಲೈನ್ ಅಳವಡಿಕೆ ಕಾಮಗಾರಿಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿರವರು ಚಾಲನೆ ನೀಡಿದರು. ಎಕ್ಸಿಕ್ಯೂಟಿವ್ ಇಂಜಿನಿಯರ್ ಸುರೇಶ್, ಹನುಮಂತು, ಸಹಾಯಕ ಇಂಜಿನಿಯರ್ ರಾಹುಲ್, ಮತ್ತಿತರರು ಇದ್ದಾರೆ.