ಲಕ್ಷ್ಮೇಶ್ವರದಲ್ಲಿ ಬೆಳೆವಿಮೆ ತುಂಬಿದ ರೈತರು ಮತ್ತೆ ಸಂಬಂಧಪಟ್ಟ ದಾಖಲೆಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ವಿಮಾ ಕಂಪನಿ ಪ್ರತಿನಿಧಿಗೆ ಸಲ್ಲಿಸುವಂತೆ ಪ್ರಕಟಣೆಯ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ದಾಖಲೆಗಳನ್ನು ಸಲ್ಲಿಸಲು ಮುಗಿ ಬಿದ್ದರು.