ಬಿಜೆಪಿ ಕಚೇರಿಯಲ್ಲಿಂದು ನಡೆದ ಹಿರಿಯ ನಾಗರಿಕರ ಪ್ರಕೋಶ್ಠಾದ ಕಾರ್ಯಕಾರಿಣಿ ಸಭೆ ನಡೆದಿದ್ದು, ಪ್ರಕೋಶ್ಠಗಳ ರಾಜ್ಯಸಂಚಾಲಕ ಭಾನುಪ್ರಕಾಶ್, ಪ್ರಕೋಶ್ಠಗಳ ಸಹ ಸಂಚಾಲಕ ಶಿವಯೋಗಿಸ್ವಾಮಿ, ಜಯತೀರ್ಥ ಕಟ್ಟಿ, ಹಿರಿಯ ನಾಗರಿಕರ ಪ್ರಕೋಶ್ಠದ ರಾಜ್ಯಸಂಚಾಲಕ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಸಹಸಂಚಾಲಕ ಬಿ.ಸಿ ಸದಾಶಿವಯ್ಯ ಮತ್ತಿತರರು ಪಾಲ್ಗೊಂಡಿದ್ದರು.