ಶಿರಹಟ್ಟಿ ಪಟ್ಟಣದ ಆರಾಧ್ಯದೈವವಾದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹರಿಕಾರರಾದ ಜ.ಫಕ್ಕಿರೇಶ್ವರ ಮಠದಲ್ಲಿ ನಾಗರ ಪಂಚಮಿ ಹಬ್ಬದ ಎರಡನೇ ದಿನದಂದು ಹುತ್ತ ಮುರಿಯುವ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರ ಮತ್ತು ವಿಶಿಷ್ಠವಾಗಿ ಆಚರಿಸಲಾಯಿತು.