ಚಿಂಚೋಳಿ: ಇಲ್ಲಿನ ತಹಸಿಲ್ ಕಾರ್ಯಾಲಯದಲ್ಲಿ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ದಿನಾಚರಣೆ ಅಂಗವಾಗಿ ಹರ್ ಘರ್ ತಿರಂಗ ಧ್ವಜ ಅಭಿಯಾನಕ್ಕೆ ತಹಸೀಲ್ದಾರರಾದ ಅಂಜುಮ್ ತಬಸ್ಸುಮ್, ಅವರು ಧ್ವಜ ವಿಸತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರೇಡ್ 2 ತಹಶಿಲ್ದಾರ್ ವೆಂಕಟೇಶ್ ದುಗ್ಗನ್, ಸಿಬ್ಬಂದಿಗಳಾದ ಭೀಮರೆಡ್ಡಿ, ಚಿಂಚೋಳಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಮಂತ ಬಿ ಕಟ್ಟಿಮನಿ, ವಕೀಲರಾದ ನೀಲಕಂಠ ರಾಠೋಡ್, ಚೆಂದ್ರಶೆಟ್ಟಿ ಜಾಧವ್, ವಿಜಯಕುಮಾರ್ ರಾಠೋಡ್, ಇದ್ದರು.