ಎಸ್.ಎಸ್.ಕೆ. ಸಮಾಜದ ನೂತನ ಮುಖ್ಯ ಧರ್ಮದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಸತೀಶ ಮೆಹರವಾಡೆ ಅವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಹಾಗೂ ಪಕ್ಷದ ಮತ್ತಿತರರು ಮತ್ತು ಸಮಾಜ ಬಾಂಧವರು ಸನ್ಮಾನಿಸಿದರು.