ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜನ ಮಠದಲ್ಲಿ ಶ್ರೀ ಸಂಗಮೇಶ ಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಭಕ್ತರಿಂದ ಗುರುವಂದನೆ ಜರುಗಿತು. ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ಚೆನವೀರಗೌಡ ಪಾಟೀಲ, ಈಶ್ವರ ಗಾಣಿಗೇರ, ಗಂಗಮ್ಮ ನಿರಂಜನ, ಮಂಜುನಾಥ ತಿರ್ಲಾಪೂರ, ಬಸವರಾಜ ವೆಂಕಟಾಪೂರ ಇನ್ನಿತರರು ಇದ್ದರು.