ಮೈತ್ರಿ ಮಹಿಳಾ ಸಂರಕ್ಷಣಾ ವೇದಿಕೆ ವತಿಯಿಂದ ಇಂದು ನಗರದ ಮಾಗಡಿರಸ್ತೆಯ ಅಂಧ್ರಹಳ್ಳಿಯಲ್ಲಿ ನಡೆದ ಬುದ್ಧವಂದನ, ಗುರುವಂದನ ಹಾಗೂ ಕರುನಾಡ ಸಿರಿಗಂಧ ಪ್ರಶಸ್ತಿ ಸಮಾರಂಭವನ್ನು ಅಧ್ಯಕ್ಷೆ ಲಲಿತಾ ಮೈತ್ರಿ ಉದ್ಘಾಟಿಸಿದರು. ಶರಣೆ ವಿನೋದ ಅಕ್ಕ, ಮತ್ತಿತರರು ಇದ್ದಾರೆ.