ಜನಜಾಗೃತಿ ಪಾದಯಾತ್ರೆ:
ಗುರುಮಠಕಲ್:ಮುಧೋಳ ಹಾಗೂ ಸೇಡಂ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ೭೫ ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಯಾನಾಗುಂದಿಯಿಂದ ಸುಲೇಪೇಟ ವರೆಗೆ ನಡೆದ ಜನಜಾಗೃತಿ ಪಾದಯಾತ್ರೆಯ ಸಂದರ್ಭದಲ್ಲಿ ಮಾಜಿಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು.