ನಗರಕ್ಕೆ ಆಗಮಿಸಿದ ಎಐಸಿಸಿ ಕಾರ್ಯದರ್ಶಿ, ಬೆಳಗಾವಿ ವಿಭಾಗದ ಉಸ್ತುವರಿ ವಿಷ್ಣುನಾಥ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅದಕ್ಷ ಅನಿಲ್ ಕುಮಾರ್ ಪಾಟೀಲ್, ಮುಖಂಡರುಗಳಾದ ರಾಜಶೇಖರ್ ಮೆಣಸಿನಕಾಯಿ, ಸುರೇಶ್ ಸವಣೂರು, ಬಂಗರೇಷ್ ಹಿರೇಮಠ, ವಿಜಯ್ ಕುಲ್ಕರ್ಣಿ, ಆನಂದ್ ಗಡ್ಡದೇವರ್ ಮಠ, ಆರ್. ಕೆ. ಪಾಟೀಲ್, ಸದಾನಂದ್ ದಂಗಣ್ಣವರ್ ಹಾಗೂ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.