ಚಿಂಚೋಳಿ: ತಾಲೂಕಿನ ಏತೇಬಾರಪುರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಚಪ್ಪ ಭದ್ರಶೇಟ್ಟಿ, ಅವರು, ಮಧ್ಯಾಹ್ನದ ಬಿಸಿಯೂಟ ಮಕ್ಕಳ ಮತ್ತು ಶಿಕ್ಷಕರ ಜೊತೆಗೆ ಊಟ ಮಾಡಿದರು. ಈ ಸಂದರ್ಭದಲ್ಲಿ ಸಂಗ್ರಾಮ್. ಟಿ.ಉಚ್ಚೆದ್, ಚಂದ್ರಕಾಂತ ಪಂಚಾಳ, ಮಂಜೇನಾಯಕ, ಮತ್ತು ಶಾಲೆ ಶಿಕ್ಷಕರು ಇದ್ದರು.