ಅತ್ತಿಗುಪ್ಪೆಯ ಸುಬ್ಬಣ್ಣ ಗಾರ್ಡನ್‌ನಲ್ಲಿರುವ ಹೈಟೆನ್ಷನ್ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ತೆರವುಗೊಳಿಸಿ, ಇಲ್ಲಿನ ನಾಗರಿಕರಿಗೆ ಅವರ ಆತಂಕ ದೂರ ಮಾಡಿ, ನೆಮ್ಮದಿ ಕಲ್ಪಿಸಿದ್ದಕ್ಕಾಗಿ ಮಾಜಿ ಬಿಬಿಎಂಪಿ ಸದಸ್ಯ ಡಾ. ಎಸ್. ರಾಜು ಅವರ ನೇತೃತ್ವದಲ್ಲಿ ವಿ. ಸೋಮಣ್ಣನವರನ್ನು ಅಭಿನಂದಿಸಲಾಯಿತು.