ಮಾಲೂರು ಪಟ್ಟಣದ ಲಿಂಗಾಪುರ ರಸ್ತೆಯಲ್ಲಿರುವ ಮದ್ದೂರಮ್ಮ ದೇವಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ ಅಂಗವಾಗಿ ಮೂಲ ದೇವರುಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿರುವುದು.