ಹು-ಧಾ ಮಹಾನಗರ ಪಾಲಿಕೆ ವಾರ್ಡ್ 73 ರ ಶಿವಶಂಕರ ಕಾಲೂನಿ ಮುಖ್ಯ ರಸ್ತೆಯಲ್ಲಿ ಪಾಲಿಕೆಯ ಸಾಮಾನ್ಯ ಅನುದಾನದಡಿ ಒಳಚರಂಡಿ ಕಾಮಗಾರಿಗೆ ಉಪ ಮಹಾಪೌರರಾದ ಉಮಾ ಮುಕುಂದ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಪಾಲಿಕೆ ಸದಸ್ಯರಾದ ಶೀಲಾ ಮಂಜುನಾಥ ಕಾಟಕರ, ಮಂಜುನಾಥ ಕಾಟಕರ್, ಜಯರಾಜ ಡೋಂಗಿ, ಧರ್ಮರಾಜ ಪೂಜಾರ, ಕೃಷ್ಣಪ್ಪಾ ಕನಾನಾ, ಚಂದ್ರು ಪೂಜಾರ, ಬಾಬು ಪೂಜಾರ, ಸಹದೇವ ದೊಡಮನಿ, ಪ್ರಕಾಶ್ ಒಂಟಮನಿ, ದೇವೇಂದ್ರ ದುಂಡಿ, ಗುರುನಾಥ ಪೂಜಾರ, ಬಸವರಾಜ ದೇವರಮನಿ, ಮಿರಪ್ಪ ರಘು, ಸಂಜು ಬುಗಡಿ, ರವಿ ಬೇವಿನಕಟ್ಟಿ ಉಪಸ್ಥಿತರಿದ್ದರು.