ಚಿಟ್ ಫಂಡ್‌ಗಳಿಗೆ ಜಿಎಸ್‌ಟಿ ವಿರೋಧಿಸಿ ಕರ್ನಾಟಕ ಚಿಟ್ ಸ್ಟರ್‍ಸ್ ಸಂಸ್ಥೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು.