ಹುಬ್ಬಳ್ಳಿಯ ಬಂಕಾಪುರ ಚೌಕನಲ್ಲಿರುವ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಧೀರ ಮುಧೋಳ ನೇತೃತ್ವದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಸದ್ದಾಮ್ ನದಾಫ, ಲಕ್ಷ್ಮಣ್ ದೊಡ್ಡಮನಿ, ಕಬೀರ್ ದೊಡ್ಡಮನಿ, ಪ್ರವೀಣ ವಜ್ಜನ್ನವರ್, ಸಂದೀಪ್ ದೊಡ್ಡಮನಿ, ವಿಶಾಲ್ ಕಟ್ಟಿಮನಿ, ಭರತ್ ಬಿಲಾನ್, ಗಣೇಶ್ ವಜ್ಜನ್ನವರ್ , ರಾಹುಲ್ ದೊಡಮನಿ, ರಾಹುಲ್ ದೊಡ ಲಮನಿ, ರಾಜು ದೊಡ್ಡಮನಿ, ಅಶೋಕ್ ವಾಲ್ಮೀಕಿ, ಪ್ರದೀಪ್ ಪೂಜಾರ್, ಮಂಜುನಾಥ ಸುತಗಟ್ಟಿ, ಜೈಲಾನಿ ಖಾಜಿ, ಮುತ್ತು ಕುಲಕರ್ಣಿ, ಬುಡ್ಡೆ ಸಾಬ ಇನ್ನಿತರರು ಉಪಸ್ಥಿತರಿದ್ದರು.