ನಗರದ ಗವಿಓಣಿಯಲ್ಲಿನ ಯುಜಿಡಿ ಲೈನ್ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ರವರು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಚಂದ್ರು ಮುಶೆಪ್ಪನವರ, ಮಾಜಿ ಪಾಲಿಕೆ ಸದಸ್ಯರು ಸದಾಶಿವ ಚೌಶೆಟ್ಟಿ, ರಾಜೇಶ ಸಂಕನಾಳ ಉಪಸ್ಥಿತರಿದ್ದರು.