ಕಲಬುರಗಿ: ಭಾರತದ 15 ನೆಯ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಇಂದು ಪ್ರಮಾಣವಚನ ಸ್ವೀಕರಿಸಿದ ಪ್ರಯುಕ್ತ ನಗರದಲ್ಲಿ ಬಿಜೆಪಿ ಕಲಬುರಗಿ ಮಹಾನಗರ ಜಿಲ್ಲೆ ಕಾನೂನು ಪ್ರಕೋಷ್ಠದ ಸಂಚಾಲಕ ರಾಜಶೇಖರ ಬಿ ಆರ್ ಡೊಂಗರಗಾಂವ ನೇತೃತ್ವದಲ್ಲಿ ಸಿಹಿ ಹಂಚಲಾಯಿತು.ಆರತಿ ತಿವಾರಿ,ಅಂಬಾರಾಯ ಪಟ್ಟಣ,ಮಹಾಬಳೇಶ್ವರ ಮಲಕಪಗೋಳ, ಶ್ರೀದೇವಿ ಕುರಿಕೋಟಾ ರಾಜಶ್ರೀ,ಮಲ್ಲಿನಾಥ ಬಾಳಿ ಸೇರಿದಂತೆ ಹಲವರಿದ್ದರು..ಸಂಜೆವಾಣಿ ಚಿತ್ರ