ಕಲಬುರಗಿ: ನಗರದ ಬಾಬು ಜಗಜೀವನರಾಂ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ.ಪಾಟೀಲ ರೇವುರ ಅವರು, ಗುದ್ದಲಿಪೂಜೆಯ ಮೂಲಕ ಚಾಲನೆ ನೀಡಿದರು. ಮಹೇಶ ವಾಡೇಕರ, ರಾಜು ವಾಡೇಕರ, ಮಲ್ಲು ಜೀನಕೇರಿ, ಲಿಂಗರಾಜ ತಾರಫೈಲ, ನಿಂಗಮ್ಮ ಕಟ್ಟಿಮನಿ, ಪ್ರಭು ಹಾದಿಮನಿ, ಅಕಾಶ ಪಿ, ಬರಡೇಶ ತಾರಫೈಲ, ಗುಂಡೇಶ ಶಿವನೂರ, ಮರಲಿಂಗ ಹಣಗಿ, ಕಿರಣ ವಾಡೇಕರ, ಅಶೋಕ ಅಬಿರ್ಯಾಳ, ಶಿವಪುತ್ರ ನಾಗನಹಳ್ಳಿ ಸೇರಿದಂತೆ ಹಲವರಿದ್ದರು.