ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾ.ಪಂ. ನೂತನ ಉಪಾಧ್ಯಕ್ಷ ತಿರಕಯ್ಯ ಹಿರೇಮಠ ಅವರನ್ನು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರ ಸುಧೀರ್ ಮುಧೋಳ ನೇತೃತ್ವದಲ್ಲಿ ಸತ್ಕರಿಸಲಾಯಿತು. ಮುಖಂಡರಾದ ಲಕ್ಷ್ಮಣ ದೊಡ್ಡಮನಿ, ರವಿ ಸಿದ್ದಾಟಗಿಮಠ, ಮಂಜುನಾಥ ಸುತಗಟ್ಟಿ, ಕಲ್ಲಪ್ಪ ಶೀಗೆಹಳ್ಳಿ, ದುರ್ಗಪ್ಪ ಕಡೆಮನಿ, ರಾಜು ಜುನ್ನಾನಾಯ್ಕರ್, ರಾಜು ಚಲವಾದಿ, ಮಂಜುನಾಥ್ ಜುಲ್ಪಿ, ಜೈಲಾನಿ ಖಾಜಿ, ಅನಿಲ್ ದೊಡ್ಡಮನಿ, ಮಂಜುನಾಥ ಜಾಲಗಾರ, ರಾಜು ಸಂಕೀನ, ಗೌತಮ ಕಟ್ಟಿಮನಿ, ಕಿರಣ ಸಾಲಿ, ನಿಂಗಪ್ಪ ಕುದರಿ, ಈರಣ್ಣ, ಬುಡ್ಡೆಸಾಬ, ಸುನಿಲ ಉಪಸ್ಥಿತರಿದ್ದರು.